Job Listings – (1020)
New

ವಿದತ್ (ViDATH) – ಭವಿಷ್ಯಕ್ಕೆ ದಾರಿ… ನಮ್ಮ ತಂಡಕ್ಕೆ ಕಚೇರಿ ನಿರ್ವಾಹಕ (Office Admin) ಹುದ್ದೆಗೆ ನೇಮಕ ಮಾಡಲಾಗುತ್ತಿದೆ. ಯಾವುದೇ ಪದವಿ ಹೊಂದಿದ್ದು, ಕಂಪ್ಯೂಟರ್‌ ಕೌಶಲ್ಯ, ಉತ್ತಮ ಸಂವಹನ ಕೌಶಲ್ಯ, ಸಂಘಟನಾ ಸಾಮರ್ಥ್ಯ ಮತ್ತು ಹೊಂದಿಕೊಳ್ಳುವ ಗುಣ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಡಿಸೆಂಬರ್ 10, 2025 ರೊಳಗಾಗಿ ಕಳುಹಿಸಬಹುದು.

ಸ್ಥಳ: ಸಂಪ್ಯ, ಪುತ್ತೂರು.

ಹೆಚ್ಚಿನ ಮಾಹಿತಿಗೆ ಅಥವಾ ಅರ್ಜಿ ಸಲ್ಲಿಸಲು ವಾಟ್ಸಾಪ್ : 9008721013 ಅಥವಾ ಇಮೇಲ್  : vidathacademy@gmail.com ಸಂಪರ್ಕಿಸಿ

Overview

Location

Sampya, Puttur,574210,Puttur,Dakshina Kannada,Karnataka

Leave feedback about this

  • Quality
  • Price
  • Service