ಬೇಕಾಗಿದ್ದಾರೆ – ದೋಸಾಲಯ, ಬ್ರಹ್ಮಾವರ (ಉಡುಪಿ)
1.ದಕ್ಷಿಣ ಭಾರತೀಯ ಅಡುಗೆಗಾರರು (ಶೆಫ್) – ಇಡ್ಲಿ, ದೋಸೆ, ವಡೆ ಮುಂತಾದ ಶಾಕಾಹಾರಿ ತಿಂಡಿಗಳನ್ನು ತಯಾರಿಸಲು ಅನುಭವ ಹೊಂದಿರುವವರು ಬೇಕಾಗಿದ್ದಾರೆ.
2.ಸಹಾಯಕ (ಹೆಲ್ಪರ್) – ತರಕಾರಿಗಳನ್ನು ತೊಳೆಯುವುದು, ಅಡುಗೆಗಾರರಿಗೆ ಸಹಾಯ ಮಾಡುವುದು ಹಾಗೂ ಪಾತ್ರೆಗಳನ್ನು ತೊಳೆಯುವುದು.
3.ಗೃಹ ಸಹಾಯಕ / ಕ್ಲೀನರ್ – ಅಂಗಡಿಯ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಕಾಪಾಡುವ ಕೆಲಸ.
ಇಂದೇ ಸಂಪರ್ಕಿಸಿ : 8147471188
Leave feedback about this