ಉಡುಪಿ: ಮಹಿಳೆಯರಿಗೆ ಉದ್ಯೋಗಾವಕಾಶ ಮಹಿಳೆಯರಿಗೆ ಉಡುಪಿಯಲ್ಲಿ ಕೆಲಸ ಮಾಡಲು ಒಂದು ಸುವರ್ಣ ಅವಕಾಶ. ಉಡುಪಿ MNC ಗೆ ಡಿಗ್ರಿ ಆಗಿರುವ 30 ವರ್ಷ ಮೇಲ್ಪಟ್ಟ ಮಹಿಳೆಯರು ಬೇಕಾಗಿದ್ದಾರೆ.
ವೇತನ: ತಿಂಗಳಿಗೆ 22,000 ದಿಂದ 30,000 ಜೊತೆಗೆ ಪಿಎಫ್, ಇಎಸ್ಐ ಕಲ್ಪಿಸಲಾಗಿದೆ.
ಕಚೇರಿ ಸಮಯ: ಬೆಳಗ್ಗೆ 9:30 ರಿಂದ ಸಂಜೆ 5:30 ರವರೆಗೆ.
ಆಸಕ್ತರು ಕೂಡಲೆ ಸಂಪರ್ಕಿಸಿ:
9343349670
Leave feedback about this