ಸ್ಪೋಕನ್ ಇಂಗ್ಲಿಷ್ ಡಿಪ್ಲೋಮಾ – ಶೆಫಿನ್ಸ್, ಉಡುಪಿ
ಸ್ಪೋಕನ್ ಇಂಗ್ಲಿಷ್ ತರಬೇತಿಯಲ್ಲಿ 17 ವರ್ಷಗಳ ಅನುಭವವಿರುವ ಹೆಸರಾಂತ ಉಡುಪಿಯ ಶೆಫಿನ್ಸ್ ಸಂಸ್ಥೆ ಇದೀಗ ಸ್ಪೋಕನ್ ಇಂಗ್ಲಿಷ್ ನಲ್ಲಿ ಡಿಪ್ಲೋಮಾ ಕೋರ್ಸ್ ಅನ್ನು ಪರಿಚಯಿಸುತ್ತಿದೆ. ಈ ಕೋರ್ಸ್‌ನ್ನು 16 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಸೇರಬಹುದಾಗಿದೆ.
ವಿದ್ಯಾರ್ಥಿಗಳು, ಅಧ್ಯಾಪಕರು, ಉದ್ಯೋಗ ಹುಡುಕುವವರು, ಉತ್ತಮ ಸಂವಹನ ಕೌಶಲ್ಯಗಳನ್ನು ಬೆಳೆಸಲು ಇಚ್ಛಿಸುವವರು, ರಾಜಕಾರಣಿಗಳು ಮತ್ತು ಸಾರ್ವಜನಿಕರು ಎಲ್ಲರೂ ಈ ಡಿಪ್ಲೋಮಾದಿಂದ ಬಹುಪಾಲು ಲಾಭ ಪಡೆಯಬಹುದು.
** ತರಬೇತಿ ಮಾದರಿ:** ತಿಂಗಳಿಗೆ 2 ದಿನ ಉಡುಪಿಯಲ್ಲಿ ನೇರ ತರಬೇತಿ ಹಾಗೂ ಪ್ರತಿದಿನವೂ ಆನ್ಲೈನ್ ಮೂಲಕ ತರಬೇತಿ. ಕೋರ್ಸ್ ಅವಧಿ 6 ತಿಂಗಳು.
ಯೋಗ್ಯತೆ:
-
ಪದವಿ ಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿದ್ದರೆ ಡಿಪ್ಲೋಮಾ ಸರ್ಟಿಫಿಕೇಟ್
-
ಪದವಿ ಅಥವಾ ಹೆಚ್ಚು ಓದಿದ್ದರೆ PG ಡಿಪ್ಲೋಮಾ ಸರ್ಟಿಫಿಕೇಟ್ ನೀಡಲಾಗುತ್ತದೆ.
Leave feedback about this