ಮಳಿಗೆಗಳು ಬಾಡಿಗೆಗೆ ಲಭ್ಯವಿದೆ – ನೆಹರು ರಸ್ತೆ, ಶಿವಮೊಗ್ಗ
ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಬಸವ ಸದನದ ನೂತನ ಕಟ್ಟಡದಲ್ಲಿ ಮಳಿಗೆಗಳು ಖಾಲಿ ಇದ್ದು, ಬಾಡಿಗೆಗೆ ಲಭ್ಯವಿವೆ. ಖಾಲಿ ಇರುವ ಮಳಿಗೆಗಳ ವಿವರಗಳು ಈ ಕೆಳಗಿನಂತಿವೆ:
-
ನೆಲ ಮಹಡಿ: 448.50 ಚ.ಅಡಿ
-
ಮೊದಲ ಮಹಡಿ (ಹಿಂಭಾಗ): 1019 ಚ.ಅಡಿ
-
ಮೊದಲ ಮಹಡಿ (ಮುಂಭಾಗ): 622.12 ಚ.ಅಡಿ
-
ಎರಡನೇ ಮಹಡಿ: 622.12 ಚ.ಅಡಿ
Leave feedback about this