ಬೇಕಾಗಿದ್ದಾರೆ :
1. ಫೋನ್ ರಿಸೀವ್ / ಅಡ್ಮಿಶನ್ ತೆಗೆದುಕೊಳ್ಳಲು ಉತ್ತಮ ಕಮ್ಯುನಿಕೇಶನ್ ಸ್ಕಿಲ್ ಇರುವ ಇಂಗ್ಲಿಷ್ / ಹಿಂದಿ ಮಾತನಾಡಲು ಬರುವವರು ಬೇಕಾಗಿದ್ದಾರೆ.
Work Experience ಇರುವವರಿಗೆ ಮೊದಲ ಆದ್ಯತೆ.
2. ಚಿಕಿತ್ಸಾ ವಿಭಾಗದ ಮ್ಯಾನೇಜರ್ – 1 ಮಹಿಳೆ / 1 ಪುರುಷ
3. ರಿಸೆಪ್ಯನಿಸ್ಟ್ – 2 ಮಹಿಳೆ
4. ಬಿಲ್ಲಿಂಗ್ ವಿಭಾಗ – 1 ಮಹಿಳೆ
ವಿದ್ಯಾರ್ಹತೆ : ಯಾವುದೇ ಪದವಿ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
5. ಥೆರಪಿಸ್ಟ್ – 2 ಮಹಿಳೆ / 2 ಪುರುಷ
6. ಕಿಚನ್ (ಡಯಟ್ ವಿಭಾಗಕ್ಕೆ) – 1 ಮಹಿಳೆ
ವಿದ್ಯಾರ್ಹತೆ : ಕನಿಷ್ಠ ಎಸ್.ಎಸ್.ಎಲ್.ಸಿ. ಆಕರ್ಷಕ ವೇತನ ನೀಡಲಾಗುವುದು.
ಶ್ರೀ ಅನಂತರಾವ್ ಬಿಳಗಿ ಸ್ಮಾರಕ, ನಿಸರ್ಗ ಆಸ್ಪತ್ರೆ, ಐದು ರಸ್ತೆ ಸಮೀಪ, ಕುಮಟಾ ರಸ್ತೆ, ಶಿರಸಿ
Leave feedback about this