Agriculture Land For Sale – (07)
  • June 2, 2025 10:14 am
  • Sirsi, Uttara Kannada, Karnataka
  • Sell
New

ಮಾರಾಟಕ್ಕಿದೆ :
ಉಮ್ಮಚಗಿಯಿಂದ ಭರತನಹಳ್ಳಿಗೆ ಹೋಗುವ ದಾರಿಯಲ್ಲಿ ಸಿಗುವ ಮಲ್ಲಾಪುರದಲ್ಲಿ ನೀರಾವರಿ ಸೌಲಭ್ಯವಿರುವ 17 ಗುಂಟೆ (ಬೆಟ್ಟವನ್ನು ಹೊಂದಿದೆ) ಫಲ ಬರುವ ಅಡಕೆ ತೋಟ ಮತ್ತು 1 ಎಕರೆ ಗದ್ದೆ ಮಾರುವುದಿದೆ. ಮಧ್ಯವರ್ತಿಗಳಿಗೆ ಅವಕಾಶವಿಲ್ಲ.
ಆಸಕ್ತಿಯುಳ್ಳವರು ಸಂಪರ್ಕಿಸಿ : 9901982646

Location

Sirsi,581401,Sirsi,Uttara Kannada,Karnataka

Leave feedback about this

  • Quality
  • Price
  • Service