Job Listings – (790)
  • June 3, 2025 5:24 pm
  • Bangalore, Bengaluru Urban, Karnataka
  • Job
New

ಅಡುಗೆಯವರು ಬೇಕಾಗಿದ್ದಾರೆ

“ಕಡಲ್‌ದ ರುಚಿ ಬೆಂಗಳೂರುಡು”

ಕತ್ರಿಗುಪ್ಪೆಯಲ್ಲಿ ಹೊಸದಾಗಿ ತೆರೆಯಲಾದ ಮಂಗಳೂರು ಶೈಲಿಯ ಮಾಂಸಾಹಾರಿ ಹೋಟೆಲ್‌ಗೆ ಅಡುಗೆಯವರು ಬೇಕಾಗಿದ್ದಾರೆ.

ಅಡುಗೆಯ ಅವಶ್ಯಕತೆಗಳು:

  • ಫಿಶ್ ಕರಿ, ಫಿಶ್ ಪ್ರೈ ಹಾಗೂ ಇತರೆ ಮೀನಿನ ಪದಾರ್ಥಗಳನ್ನು ಮಾಡಲು ತಿಳಿದಿರಬೇಕು.
  • ಮಂಗಳೂರು ಶೈಲಿಯ ಚಿಕನ್ ಪದಾರ್ಥಗಳನ್ನು ಮಾಡಲು ತಿಳಿದಿರಬೇಕು.
  • ಮಂಗಳೂರು ಶೈಲಿಯ ನೀರ್ ದೋಸೆ ಹಾಗೂ ಇತರೆ ತಿಂಡಿಗಳನ್ನು ಮಾಡಲು ತಿಳಿದಿರಬೇಕು.

ಸಂಬಳ ಮಾತುಕತೆಗೆ ಒಳಪಟ್ಟಿರುತ್ತದೆ.

ವಸತಿ ಹಾಗೂ ಊಟ ಉಚಿತ.

ಕೂಡಲೇ ಸಂಪರ್ಕಿಸಿ : 9611340085

Location

Bangalore,560001,Bangalore,Bengaluru Urban,Karnataka

Leave feedback about this

  • Quality
  • Price
  • Service