Job Listings – (752)
  • May 2, 2025 11:42 am
  • Udupi, Udupi, Karnataka
  • Job
New

ಉಡುಪಿಯಲ್ಲಿ ಇರುವ ಒಂದು ಚಿಕ್ಕ ಹೋಟೆಲ್‌ಗೆ ಅಡುಗೆ ಮಾಡುವವರು/ಅಡುಗೆ ಸಹಾಯಕರು ಮತ್ತು ಕ್ಯಾಶಿಯರ್ (ಕೆಲಸದ ಸಮಯ : ಸಂಜೆ 6.00 ರಿಂದ ರಾತ್ರಿ 11.00 ರ ವರೆಗೆ) ಬೇಕಾಗಿದ್ದಾರೆ. ವಸತಿ ಒದಗಿಸಲಾಗುತ್ತದೆ. ತಿಂಗಳಿಗೆ ಸಂಬಳ ರೂ.15,000 ರಿಂದ ರೂ.25,000 ವರೆಗೆ ಇರುತ್ತದೆ.

ಸಂಪರ್ಕಿಸಿ: 7411383177.

Location

Udupi,576101,Udupi,Udupi,Karnataka

Leave feedback about this

  • Quality
  • Price
  • Service