ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದಲ್ಲಿರುವ ಸೇನಾಪುರ ರೈಲ್ವೆ ಸ್ಟೇಷನ್ ಹತ್ತಿರ 5 ಎಕರೆ ಕೃಷಿ ಭೂಮಿ ಮಾರಾಟಕ್ಕೆ ಲಭ್ಯವಿದ್ದು, ಸಮಗ್ರ ಕೃಷಿಗೆ ಸೂಕ್ತವಾಗಿದೆ. ಅಥವಾ ಕೃಷಿಯ ಜೊತೆಗೆ ಆಡು, ಹಂದಿ, ಕೋಳಿ ಸಾಕಾಣಿಕೆ, ಡೈರಿ ಫಾರ್ಮ್ ಹಾಗೂ ಬಾಳೆ, ಕಲ್ಲಂಗಡಿ, ಕಬ್ಬು, ಕಾಳುಮೆಣಸು, ಪೈನಾಪಲ್ ಮತ್ತು ಇತರೆ ತರಕಾರಿ ಬೆಳೆಗಳನ್ನು ಬೆಳೆಯಲು ಹೂಡಿಕೆ ಮಾಡಲು ಇಚ್ಛಿಸುವ ಹೂಡಿಕೆದಾರರು ಬೇಕಾಗಿದ್ದಾರೆ.
ಸಂಪರ್ಕಿಸಿ : 8660933217
Leave feedback about this