ಕುಂದಾಪುರ ತಾಲೂಕು ಹಟ್ಟಿಯಂಗಡಿ ಇಂದ 6 ಕಿಲೋ ಮೀಟರ್ ದೂರದಲ್ಲಿ ಪಸಲು ಬರುವಂತಹ ಸುಮಾರು 700 ಅಡಿಕೆ ಮರಗಳು, 55 ತೆಂಗಿನ ಮರಗಳು, 4 ಹಲಸಿನ ಮರಗಳು, ಕಾಳು ಮೆಣಸು ಬಳ್ಳಿ, ಬಾಳೆ , ಸಾಗುವಾನಿ ಮರಗಳು, ಮಾವು , ಲಕ್ಷ್ಮಣ ಪಲ ಮತ್ತು ಪೇರಳೆ ಹಣ್ಣಿನ ಗಿಡಗಳು , ಹಾಗೂ ಧಾರಾಳ ನೀರಿನ ಸೌಲಭ್ಯ ಇರುವ ತೆರೆದ ಬಾವಿ ಮತ್ತು ಕೆರೆ, 3 hp pump set , sprinkler ನೀರಾವರಿ ವ್ಯವಸ್ಥೆ ಇರುವಂತಹ 2.25 ಎಕ್ರೆ ಪಟ್ಟಾ ಜಾಗ ಮತ್ತು ಕರೆಂಟ್ ಮತ್ತು ಸೋಲಾರ್ ಲೈಟಿಂಗ್ ವ್ಯವಸ್ಥೆ ಇರುವಂತಹ 5 bedroom, hall ,kitchen, sitting hall, ಇರುವಂತಹ ಮರದ ಮುಚ್ಚಿಗೆ ಹಾಗೂ ಹೆಂಚಿನ ಉಪ್ಪರಿಗೆ ಮನೆ, ದನದ ಕೊಟ್ಟಿಗೆ, ರಸ್ತೆ ವ್ಯವಸ್ಥೆ, ಇರುವ ಜಾಗ ಮಾರಾಟಕ್ಕಿದೆ. Contact no – 8792197412
Leave feedback about this